Surprise Me!

Sun Raisers ತಂಡವನ್ನು ಖರೀದಿಸಲು ಮುಂದಾದ ಅಲ್ಲು ಅರ್ಜುನ್..? | Oneindia Kannada

2021-04-02 45,581 Dailymotion

ಐಪಿಎಲ್ 2021 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಗೆ ಟಾಲಿವುಡ್ ಸೂಪರ್ ಸ್ಟಾರ್ ಮುಂದಾಗಿರುವ ಸುದ್ದಿ ಬಂದಿತ್ತು. ಆದರೆ, ಇದು ಏಪ್ರಿಲ್ ಫೂಲ್ ಮಾಡಲು ಕೆಲ ಮಾಧ್ಯಮಗಳು ಮಾಡಿರುವ ತಂತ್ರ ಎಂದು ಅಲ್ಲು ಅರ್ಜುನ್ ಪರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.<br /><br />Telugu actor stylish star Allu Arjun To Purchase Sunrisers Hyderabad IPL team

Buy Now on CodeCanyon