ಚೈತ್ರ ಜೊತೆ ನಾಗಾರ್ಜುನ್ ಸಾಕಷ್ಟು ಓಡಾಡಿದ್ದ,ಚೈತ್ರ ನಾಗಾರ್ಜುನ್ ನನ್ನ ತುಂಬಾ ಪ್ರೀತಿಸುತ್ತಿದ್ದಳು.ಈಗ ಅವನು ನಿರಾಕರಿಸಿದ್ದಕ್ಕೆ ಈ ನಿರ್ಧಾರ ಮಾಡಿದ್ದಾಳೆ ಅಂತ ಚೈತ್ರ ಸಹೋದರ ಪ್ರದೀಪ್ ಹೇಳಿಕೆ ಕೊಟ್ಟಿದ್ದಾರೆ.<br /><br />Chaitra and Nagarjun had wandered around together. Chaitra had thought "nagarjun is in love with her". But now she has made this decision for his refusal. Said Chaitra's brother pradeep