ಕೊನೆಗೂ ವಿಕ್ರಾಂತ್ ರೋಣನ ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. ಅಭಿಮಾನಿಗಳು ಕುತೂಹಲ, ನಿರೀಕ್ಷೆಯೊಂದಿಗೆ ಕಾಯುತ್ತಿರುವ ವಿಕ್ರಾಂತ್ ರೋಣ ಆಗಸ್ಟ್ 19ಕ್ಕೆ ಎಂಟ್ರಿ ಕೊಡುತ್ತಿದೆ. ಕೊರೊನಾ ಹಾವಳಿಯ ನಡುವೆಯೂ ಧೈರ್ಯವಾಗಿ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ ಸಿನಿಮಾತಂಡ.<br /><br />Kichcha Sudeep Starrer Vikrant Rona Movie to Release Worldwide on August 19th.<br />