Surprise Me!

ಖ್ಯಾತ ಖಳ ನಟ Raghuvaran ಪತ್ನಿಯಿಂದ ದೂರವಾಗಿದ್ದು ಯಾಕೆ? | Filmibeat Kannada

2021-04-17 369 Dailymotion

ದಕ್ಷಿಣ ಭಾರತದ ಹೆಸರಾಂತ ನಟಿ ರೋಹಿಣಿಯವರ ನ್ನು ರಘುವರನ್ ಅವರು ಪ್ರೀತಿಸಿ ಮದುವೆಯಾಗುತ್ತಾರೆ. ಇವರ ಪ್ರೀತಿಯ ಫಲವಾಗಿ ರಿಷಿವರನ್ ಎಂಬ ಮಗನಿದ್ದಾನೆ. ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಡಿವೋರ್ಸ್ ತೆಗೆದುಕೊಂಡು ರೋಹಿಣಿ ಪತಿಯಿಂದ ದೂರವಾಗ್ತಾರೆ.<br /><br />Raghuvaran married actress Rohini. she is an Indian actress, lyricist, screenwriter, voice actor, and director. She has mainly acted in Tamil, Malayalam,telugu.

Buy Now on CodeCanyon