ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಎರಡನೇ ಅಲೆಯ ಹರಡುವಿಕೆ ವೇಗಕ್ಕೆ ಪ್ರತಿನಿತ್ಯ ದಾಖಲಾಗುತ್ತಿರುವ ಸೋಂಕಿತ ಪ್ರಕರಣಗಳೇ ಸಾಕ್ಷಿಯಾಗುತ್ತಿವೆ.<br /><br /><br /><br />The number of cases of coronavirus infection in India has startled people. The number of infected cases that are recorded daily is witnessing the second wave of transmission