Surprise Me!

ಕೊರೊನಾ ಭಯಕ್ಕೆ ಮೇಘನಾ ಸಿಲುಕಿಕೊಂಡಿದ್ದು ಹೇಗೆ? | Filmibeat Kannada

2021-04-22 17,163 Dailymotion

ನಟಿ ಮೇಘನಾ ರಾಜ್ ಮತ್ತೆ ಕೊರೊನಾ ವೈರಸ್‌ ಆತಂಕಕ್ಕೆ ಸಿಲುಕಿದ್ದರು. ಇನ್ನೂ ವರ್ಷ ತುಂಬದ ಪುಟ್ಟ ಮಗು ಹೊಂದಿರುವ ಮೇಘನಾ, ತಾವು ತೋರಿದ ಸಣ್ಣ ಅಜಾಗರೂಕತೆಯಿಂದಾಗಿ ಸಾಕಷ್ಟು ಆತಂಕ ಎದುರಿಸಬೇಕಾಗಿ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.<br /><br />Actress Meghana Raj talked about how she was again experienced COVID 19 scare. She and her parents were tested COVID positive in last December

Buy Now on CodeCanyon