ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮಗಳು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ ಬದಲಿಗೆ ಅವರದ್ದೇ ಆದ ಕೋಕೊನೆಸ್ ಬ್ಯುಸಿನೆಸ್ ಮಾಡುತ್ತಾ ಯಶಸ್ವಿ ಉದ್ಯಮಿಯಾಗಿದ್ದಾರೆ<br /><br />Karate King Shankar Nag's daughter is not recognized in the field of theater and cinema but she has been a successful businesswoman with her own coconess business.