ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಕಾಂಪ್ಯಾಕ್ಟ್ ಸಬ್ 4 ಮೀಟರ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿವೆ. ಈ ಎಸ್‌ಯುವಿಗಳು ಹಲವಾರು ಫೀಚರ್'ಗಳನ್ನು ಹೊಂದಿವೆ. <br /><br />ಗ್ರಾಹಕರು ಹೊಸ ಎಸ್‌ಯುವಿ ಖರೀದಿಗೂ ಮೈಲೇಜ್ ಬಗ್ಗೆ ಗಮನ ಹರಿಸುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಸ್‌ಯುವಿಗಳು ಯಾವುವು ಎಂಬುದನ್ನು ಈ ವೀಡಿಯೊದಲ್ಲಿ ನೋಡೋಣ.