Surprise Me!

ಪಿಪಿಇ ಕಿಟ್ ಹಾಕಿ BJP ಮುಖಂಡ ಮಾಡಿದ್ದಾದರೂ ಏನು? | Oneindia Kannada

2021-04-27 161 Dailymotion

ಪಿಪಿಇ ಕಿಟ್ ನೊಂದಿಗೆ ಬಿಜೆಪಿಯ ತಾವರೆಯ ಚಿಹ್ನೆ ಇರುವ ಶಾಲನ್ನು ಹೊದ್ದುಕೊಂಡ ಬಿಜೆಪಿ ನಾಯಕನೋರ್ವ ಕೊರೋನಾದಿಂದ ವೆಂಟಿಲೇಟರ್ ನಲ್ಲಿದ್ದ ಮಹಿಳಾ ರೋಗಿಗೆ ಗೋಮೂತ್ರ ಕುಡಿಸಿದ ಘಟನೆ ವರದಿಯಾಗಿದೆ. ಆ ವ್ಯಕ್ತಿ ಈ ಗೋಮೂತ್ರವನ್ನು ಕೋರೋಣ ರೋಗಿಗೆ ಕುಡಿಸುವ ಈ ವಿಡಿಯೋ ಸದ್ಯ ವೈರಲ್ ಆಗಿದೆ.<br /><br /><br /><br />A woman who was on a ventilator, a BJP leader who was wearing a BJP Shaul with a PPE kit was reported to forcefully make a lady consume a gomuthra, This video of the man poisoning a corona patient is currently viral..

Buy Now on CodeCanyon