ಬಾಲಿವುಡ್ ನಟ ಸೋನು ಸೂದ್ ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ ಇದೀಗ ಸೋನು ಸೂದ್ ಟ್ರಸ್ಟ್ ಬೆಂಗಳೂರು ಪೊಲೀಸರಿಗೆ ಆಕ್ಸಿಜನ್‌ಕಾನ್ಸನ್ಟ್ರೇಟರ್ ಗಳನ್ನು ದೇಣಿಗೆಯಾಗಿ ಕೊಟ್ಟಿದೆ.<br /><br />Bollywood actor Sonu Sood is assisting, in various ways, for who are suffering from the corona pandemic. Now Sonu Sood trust donates oxygen concentrators to Bangalore police.