ತಮಿಳು ನಟ ಸಿದ್ಧಾರ್ಥ್ ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪೊಲೀಸರ ಸಮಯ ಬೇರೆ ಕೆಲಸಗಳಿಗೆ ಬಳಕೆಯಾಗಲಿ ಎಂದಿದ್ದಾರೆ.<br /><br />Actor Siddharth has rejected the police protection offered by the Tamil Nadu government following threats from BJP activists.
