ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮ ಘಟ್ಟಕ್ಕೆ ಬಂದಿದ್ದು ಬಿಜೆಪಿಯ ಶರಣು ಸಲಗರ ಭಾರಿ ಅಂತರದ ಮುನ್ನಡೆಯಲ್ಲಿದ್ದು ಗೆಲ್ಲುವ ಲಕ್ಷಣ ಖಾತರಿಯಾಗಿದೆ.<br />BJP candidate Sharanu Salagar has reportedly won the Basavakalyan seat by a 20,904 vote margin against Congress candidate Mala B Narayan Rao.