Surprise Me!

ಕೊರೊನಾ‌ ಕಷ್ಟಕ್ಕೆ ಮಿಡಿದ‌ ವಿರೂಷ್ಕಾ ದಂಪತಿ ಏನ್ ಮಾಡೋಕೆ ಹೊರ್ಟಿದ್ದಾರೆ‌? | Filmibeat Kannada

2021-05-03 5,323 Dailymotion

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ.ಕೊರೊನಾದಿಂದ‌ ದೇಶ ಕಷ್ಟದಲ್ಲಿದೆ ಹೀಗಾಗಿ ನಿಮ್ಮೆಲ್ಲರಿಗೂ ಸದ್ಯದಲ್ಲೇ ವಿರಾಟ್ ಮತ್ತು ನನ್ನ ಕಡೆಯಿಂದ ಒಂದು ವಿಷಯವನ್ನು ಸದ್ಯದಲ್ಲೇ ಹಂಚಿಕೊಳ್ತೇನೆ,ನೀವೂ ಕೂಡ ಇದಕ್ಕೆ ಕೈ ಜೋಡಿಸಬಹುದು ಎಂದಿದ್ದಾರೆ. <br /><br />Bollywood star Anushka Sharma, who recently turned 33, on Sunday hinted that she and her husband Virat Kohli will soon start a movement with their new initiative, the details of which she will divulge soon.

Buy Now on CodeCanyon