ಡಾಕ್ಟರ್ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಅನೇಕ ಮಂದಿ ಪ್ರಯತ್ನಪಟ್ಟಿದ್ದರು ಪ್ರಮುಖವಾಗಿ ಜನತಾಪಕ್ಷ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆಗಿಳಿಸಲು ರಾಜಕುಮಾರ್ ಅವರಿಗೆ ಒತ್ತಡ ಹೇರಿತ್ತು. ಆದರೆ ರಾಜಕುಮಾರ್ ಇದನ್ನು ನಿರಾಕರಿಸಿದರು<br /><br />So many people had tried to bring dr.Rajkumar to politics. Prominently Janatha party had tried to field him against Indira Gandhi, but Rajkumar denies this.