Surprise Me!

ಮುಂಬೈನಲ್ಲಿ ಕೊರೊನಾವೈರಸ್ ಕಡಿವಾಣಕ್ಕೆ ಬಂದಿದ್ದು ಹೇಗೆ? | Oneindia Kannada

2021-05-06 1 Dailymotion

ಕೊರೊನಾವೈರಸ್ 2ನೇ ಅಲೆಯಿಂದ ತತ್ತರಿಸಿದ ಮುಂಬೈನಲ್ಲಿ ಚಿತ್ರಣ ಬದಲಾಗಿದೆ. ಏಪ್ರಿಲ್ ಮಧ್ಯ ಭಾಗದಲ್ಲಿ ಪ್ರತಿನಿತ್ಯ 11,000ಕ್ಕೂ ಹೆಚ್ಚು ಪ್ರಕರಣ ವರದಿ ಆಗುತ್ತಿದ್ದ ನಗರದಲ್ಲಿ ಮೇ 4ರಂದು ಕೇವಲ 2,554 ಹೊಸ ಪ್ರಕರಣಗಳು ಪತ್ತೆಯಾಗಿವೆ.<br /><br />Additional BMC commissioner Suresh Kakani explains how Mumbai was Prepared for Second COVID Wave?

Buy Now on CodeCanyon