ಸುದೀಪ್ ತನ್ನ ವೃತ್ತಿ ಜೀವನದಲ್ಲಿ ಕಿಚ್ಚ ಬೇರೆ ಬೇರೆ ಭಾಷೆಯ ಅನೇಕ ಸ್ಟಾರ್ ನಟರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಆದರೆ ಅಭಿನಯ ಚಕ್ರವರ್ತಿಗೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಕಂಡ್ರೆ ಕೋಪವಂತೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ.<br />#KicchaSudeep #AjayDevga #Kajol<br />Actor Sudeep reveals why he hates Bollywood Actor Ajay Devgan.