ಇಮ್ರಾನ್ ಅಂದರೆ ಬಾಲಿವುಡ್ ನಟಿಯರೂ ಕೂಡ ತುಂಬಾ ಇಷ್ಟಪಡುತ್ತಿದ್ದರು. ಅದೇ ಸಮಯದಲ್ಲಿ ನಟಿ ರೇಖಾ ಮತ್ತು ಇಮ್ರಾನ್ ಖಾನ್ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು ಎಂದು ಆ ಸಮಯದಲ್ಲಿ ಬಿತ್ತರವಾದ ಲೇಖನ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.<br /><br />The report claims the former Pakistani captain almost got married to yesteryears Bollywood diva Rekha.The same report also claimed that Imran spent quality time with the actress in Mumbai for a month and was spotted often near the beaches.