ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಅಮರನಾಥ್ ಆರಾಧ್ಯ ಅವರು ಕಷ್ಟದಲ್ಲಿದ್ದಾಗ ನಟ ಭುವನ್ ಪೊನ್ನಣ್ಣ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ.ಹೀಗಾಗಿ ಭುವನ್ ಕಾರ್ಯವನ್ನು ಹೊಗಳುತ್ತ ಅವರಿಗೆ ಅರವಿಂದ ಅವರು ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ<br /><br />Amarnath Aradhya, veteran actor of Kannada cinema. actor Bhuvan Ponnanna helps him by providing the essentials in his hardship. Thus, Aravind heartily thanked Bhuvan for his help.