3D ಪ್ಲೇಯರ್ ಎಂದು ವಿಶ್ವಕಪ್ ವೇಳೆ ಟ್ರೊಲ್ ಆಗಿದ್ದ ವಿಜಯ್ ಶಂಕರ್ ಈ ವಿಷಯದ ಕುರಿತು ಇದುವರೆಗೂ ಮಾತನಾಡದಿದ್ದ ವಿಜಯ್ ಶಂಕರ್ ಇದೀಗ ತುಟಿ ಬಿಚ್ಚಿದ್ದಾರೆ. 'ನನಗೂ ಅದಕ್ಕೂ ಸಂಬಂಧವೇ ಇಲ್ಲ, 3D ಪ್ಲೇಯರ್ ಎಂಬ ಟ್ಯಾಗ್‌ನ್ನು ಸುಮ್ಮನೆ ನನ್ನ ಹೆಸರಿನ ಜೊತೆ ತಳುಕು ಹಾಕಿದರು ಮತ್ತು ಅದನ್ನು ವೈರಲ್ ಮಾಡಿದರು<br /><br /> don't compare with Ambati Rayudu says Vijay Shankar