Surprise Me!

ಬೆಂಗಳೂರಲ್ಲಿ ಹೊಸ ಪ್ರಕರಣ ಇಳಿಕೆ; ಸಕ್ರಿಯ ಪ್ರಕರಣಗಳು ಅಧಿಕ | Oneindia Kannada

2021-05-18 1 Dailymotion

ಸರ್ಕಾರವೇ ಹೇಳುವ ಪ್ರಕಾರ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲೇ ಅಧಿಕವಾಗಿದೆ. ಮೇ 17ರ ವರದಿಯಂತೆ 13,338 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣ 3,64,382 ಆಗಿದೆ.<br /><br />New study said that Bengaluru accounts for 60% of total active cases among Six major cities. New cases number come down in city. But active cases remain highest.

Buy Now on CodeCanyon