Surprise Me!

mohammad amir ಪ್ರಕಾರ ಇದು ಅವರಿಗೆ ತುಂಬಾ ಸುಲಭ ಅಂತೆ!

2021-05-21 83 Dailymotion

ಪಾಕಿಸ್ತಾನದ ಮಾಜಿ ಕ್ರಿಕೆಟ್​ ಮೊಹಮ್ಮದ್​ ಅಮೀರ್ ಪ್ರಕಾರ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ತೀರಾ ಸುಲಭವಂತೆ. ಟೀಂ ಇಂಡಿಯಾದ ಹಿಟ್​ಮ್ಯಾನ್​​ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯುವುದು ನನಗೇನೂ ಕಷ್ಟ ಅಂತ ಅನಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ<br />According to former Pakistani cricketer Mohammad Amir, Team India's Rohit Sharma and Virat Kohli get wickets very easy. Team India's hitman Rohit Sharma has claimed that I never found it difficult to get a wicket

Buy Now on CodeCanyon