ಡಾಕ್ಟರ್ ರಾಜಕುಮಾರ್ ದರ್ಶನ್ ಅಭಿನಯದ ನಮ್ಮ ಪ್ರೀತಿಯ ರಾಮು ಸಿನಿಮಾ ನೋಡಿ ಕಣ್ಣೀರು ಹಾಕಿದರಂತೆ ಹಾಗೂ ದರ್ಶನ್ ಅವರನ್ನು ಮನೆಗೆ ಕರೆಸಿ ನಮ್ಮ ಪ್ರೀತಿಯ ರಾಮು ಚಿತ್ರದ ಅಭಿನಯಕ್ಕೆ ಅಭಿನಂದಿಸಿದ್ದರಂತೆ<br /><br />Dr.Rajkumar, who had burst into tears having seen the movie "namma preethiya ramu" starring darshan. Furthermore, darshan was called home and congratulated for the performance for the movie.
