ಪ್ರಶ್ನೋತ್ತರ ವೇಳೆ ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸೂರ್ಯಕುಮಾರ್, ಧೋನಿ ಅವರನ್ನು ಲೆಜೆಂಡ್ ಅಂತಲೂ ಮತ್ತು ಕೊಹ್ಲಿ ಅವರನ್ನು ಸ್ಫೂರ್ತಿಯಂತಲೂ ಉಲ್ಲೇಖಿಸಿದ್ದಾರೆ.<br /><br />Fans have asked him to quote Dhoni and Kohli in one word. In reply, Suryakumar referred to Dhoni as a legend and Kohli as an inspiration.<br />