ನಟಿ ವಿಜಯಲಕ್ಷ್ಮಿ ಸಿನಿಮಾಗಳಲ್ಲಿ ನಟಿಸಿ ಬಹಳ ವರ್ಷಗಳಾಯಿತು ನಟಿಸಬೇಕೆಂದುಕೊಂಡರೂ ಅವರಿಗೆ ಅವಕಾಶಗಳ ಕೊರತೆ ಉಂಟಾಯಿತು ಎಂಬುದರ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತಾಡಿದ್ದಾರೆ. ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.<br /><br />Actress Vijayalakshmi speaks to Filmbeat, about though she was interested to act in movies, she has been faced with a lack of opportunities for many years. Also Claims about her difficult days