85% ಶಾರ್ಕ್ ಮತ್ತು ರೇ ಎಂಬ ಸಮುದ್ರ ಜೀವಿಗಳು ಆಡ್ರಿಯಾಟಿಕ್‌ನಿಂದ ಕಣ್ಮರೆಯಾಗಿವೆ. ಈ ಪರಿಸ್ಥಿತಿಗೆ ಕಾರಣ ಏನು ಅಂತ ಕಂಡುಹಿಡಿಯಲು ಸಂಶೋಧಕರು ಈಗ ಪ್ರಯತ್ನಿಸುತ್ತಿದ್ದಾರೆ. ನೀರಿನ ಮಾಲಿನ್ಯವೇ ಇದಕ್ಕೆ ಕಾರಣ ಎಂದು ಅವರು ಶಂಕಿಸಿದ್ದಾರೆ. ಆಡ್ರಿಯಾಟಿಕ್ ಗೆ ಜನಪ್ರಿಯ ತಾಣವಾಗಿದ್ದು ರಜಾದಿನದಂದು ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರಿಂದ ಮಾಲಿನ್ಯ ಉಂಟಾಗಿ ಸಮುದ್ರ ಜೀವಿಗಳು ಕಣ್ಮರೆಯಾಗುತ್ತಿವೆ.<br /><br />85% of sharks and rays have disappeared from the Adriatic. Researchers are now trying to find out why. They suspect water pollution might be to blame. The Adriatic is a popular holiday region, but many places have inadequate sewage treatment plants.