ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ವಿವಿಎಸ್ ಲಕ್ಷ್ಮಣ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಆಡುತ್ತಿರುವ 2 ಟೆಸ್ಟ್ ಪಂದ್ಯಗಳು ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುವುದು ಖಚಿತ ಎಂದಿದ್ದಾರೆ. ಈ 2 ಪಂದ್ಯಗಳ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಇಂಗ್ಲೆಂಡ್ ಪಿಚ್‌ನ ಸ್ಥಿತಿ ಅರ್ಥವಾಗಲಿದ್ದು ಭಾರತಕ್ಕೆ ಈ ಅವಕಾಶ ಇರುವುದಿಲ್ಲ ಎಂದಿದ್ದಾರೆ.<br /><br />Former India batsman VVS Laxman said India will start as favourites in the upcoming World Test Championship final against New Zealand starting on June 18 in Southampton, England.
