Surprise Me!

ಪರಿಸರ ಸ್ನೇಹಿ ರೈಡ್'ಗಳನ್ನು ನೀಡುತ್ತಿರುವ ಬ್ಲೂ-ಸ್ಮಾರ್ಟ್

2021-06-12 674 Dailymotion

ಗುರುಗ್ರಾಮ ಮೂಲದ ರೈಡ್-ಹೇಲಿಂಗ್ ಸ್ಟಾರ್ಟ್ ಅಪ್ ಕಂಪನಿಯಾದ ಬ್ಲೂ-ಸ್ಮಾರ್ಟ್ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಯಾವುದೇ ಮಾಲಿನ್ಯವನ್ನುಂಟು ಮಾಡದೇ 1.6 ಕೋಟಿ ಕಿ.ಮೀಗಳಷ್ಟು ಸಂಚರಿಸಿರುವುದಾಗಿ ತಿಳಿಸಿದೆ.

ಕಂಪನಿಯು ಈ ಸಾಧನೆಯ ಬಗ್ಗೆ ವಿಶ್ವ ಪರಿಸರ ದಿನದಂದು ಮಾಹಿತಿ ನೀಡಿದೆ. ದೆಹಲಿ-ಎನ್‌ಸಿಆರ್‌ನಲ್ಲಿಯೇ ಐದು ಲಕ್ಷಕ್ಕೂ ಹೆಚ್ಚು ಪರಿಸರ ಸ್ನೇಹಿ ರೈಡ್'ಗಳನ್ನು ಮಾಡಿರುವುದಾಗಿ ಕಂಪನಿ ಹೇಳಿದೆ.

ಪ್ರತಿ ಕಿ.ಮೀಗೆ 68 ಗ್ರಾಂ ಕಾರ್ಬನ್ ಡೈ ಆಕ್ಸೈಡ್ ಉಳಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಬ್ಲೂ-ಸ್ಮಾರ್ಟ್ ಕಂಪನಿಯ ಕಾರ್ಯಾಚರಣೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Buy Now on CodeCanyon