ಸೌಥಾಂಪ್ಟನ್ ಹವಾಮಾನ ವರದಿ ಹೇಗಿದೆಯೆಂದರೆ ಇಂದು ಮತ್ತು ನಾಳೆ ಮಳೆ ಆಗುವುದಿಲ್ಲವಂತೆ. ಅಲ್ಲಿಗೆ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಕೊನೆಯ ಎರಡು ದಿನಗಳ ಆಟಕ್ಕೆ ಯಾವುದೇ ಬಾಧೆಯಿಲ್ಲ ಎನ್ನಬಹುದು.<br /><br />Southampton Weather Update Rain until tomorrow afternoon no rains possibility of WTC Final test play.