#Theworldofeconomicsexplained<br />A wall between the US and Mexico, Brexit, NAFTA on the ropes – more and more countries are trying to protect their domestic economies. Everyone is talking about protectionism. But what does it mean?<br /><br />ಯುಎಸ್ ಮತ್ತು ಮೆಕ್ಸಿಕೊ ದೇಶದ ನಡುವಿನ ಗೋಡೆವೊಂದು ಏರ್ಪಟ್ಟಿದೆ. ಬ್ರೆಕ್ಸಿಟ್, ನ್ಟಾಾ ಒಕ್ಕೂಟವು ಹಗ್ಗಜಗ್ಗಾಟ ನಡೆಸುತ್ತಿವೆ. ಹೆಚ್ಚು ಹೆಚ್ಚು ದೇಶಗಳು ತಮ್ಮ ದೇಶೀಯ ಆರ್ಥಿಕತೆಯನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿವೆ. ಎಲ್ಲರೂ ರಕ್ಷಣಾತ್ಮಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇದರ ಅರ್ಥವೇನು?