#Theworldofeconomicsexplained<br />Where there is a monopoly, competition is absent. Where a firm dominates a market, competition is curtailed. For consumers, that can mean rising prices and inferior quality. Competition authorities seek to maintain or restore competition to markets.<br /><br />ಏಕಸ್ವಾಮ್ಯ ಎಲ್ಲಿ ಇರುತ್ತದೆಯೋ ಅಲ್ಲಿ ಸ್ಪರ್ಧೆಯೂ ಇರುವುದಿಲ್ಲ. ಸಂಸ್ಥೆಯು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವಲ್ಲಿ, ಸ್ಪರ್ಧೆಯನ್ನೂ ಮೊಟಕುಗೊಳಿಸಲಾಗುತ್ತದೆ. ಗ್ರಾಹಕರಿಗೆ. ಇದು ಏರುತ್ತಿರುವ ಬೆಲೆಗಳು ಮತ್ತು ಅಸಮರ್ಪಕ ಗುಣಮಟ್ಟವನ್ನು ಸೂಚ್ಯಂಕವಾಗಿದೆ. ಆದರೂ ಅಧಿಕಾರಿಗಳು ಮಾರುಕಟ್ಟೆಗಳಿಗೆ ಸ್ಪರ್ಧೆ ಸದಾ ಚಾಲ್ತಿಯಲ್ಲಿರುವಂತೆ ನಿಗಾ ವಹಿಸುತ್ತಾರೆ.