Surprise Me!

ಒಂದು ದಿನಕ್ಕೆ ಕ್ರಿಕೆಟಿಗ ಪಡೆಯುವ ಸಂಬಳ ಎಷ್ಟು ಗೊತ್ತಾ?ಕೇಳಿದ್ರೆ ಅಚ್ಚರಿಯಾಗುತ್ತೆ!!! | Oneindia Kannada

2021-07-04 3 Dailymotion

ದೇಸಿ ಕ್ರಿಕೆಟರ್‌ಗಳ ಆರ್ಥಿಕ ಸಮಸ್ಯೆಯ ಬಗ್ಗೆ ಅರಿವಿರುವ ಬಿಸಿಸಿಐ, ದೇಶಿ ಕ್ರಿಕೆಟರ್‌ಗಳ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಮುಂಬರಲಿರುವ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರು ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಎಲ್ಲಾ ದೇಶಿ ಕ್ರಿಕೆಟರ್‌ಗಳ ವೇತನ ಹೆಚ್ಚಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲ ಮತ್ತು ಖಜಾಂಚಿ ಅರುಣ್ ಧುಮಾಲ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.<br />#BCCI #SouravGanguly #SalaryPerDay<br />President Sourav Ganguly, Secretary Jay Shah, Vice-President Rajiv Shukla, and Treasurer Arun Dhumal, recently decided to increase the match fees of all Indian domestic cricketers.<br />

Buy Now on CodeCanyon