ಅಭ್ಯಾಸ ಪಂದ್ಯದಲ್ಲಿ ಧವನ್ XI ಪರವಾಗಿ ಆಡಿದ್ದ ಕನ್ನಡಿಗ ಮನೀಶ್ ಪಾಂಡೆ ಅರ್ಧ ಶತಕ ಬಾರಿಸಿದ್ದಾರೆ. ಇತ್ತ ಭುವನೇಶ್ವರ್ XI ತಂಡದಲ್ಲಿ ಆಡಿದ್ದ ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೂಡ ಸ್ಫೋಟಕ ಅರ್ಧ ಶತಕಕ್ಕಾಗಿ ಗಮನ ಸೆಳೆದಿದ್ದಾರೆ<br /><br />India vs SriLanka limited over series : Bhuvi 11 won against Dhawan 11 in practice match