Surprise Me!

ಹತಾಶನಾಗಿ ಕುಳಿತಿದ್ದ KL Rahul ಗೆ ವಿರೂಷ್ಕಾ ದಂಪತಿ ಸಮಾಧಾನ ಮಾಡಿದ್ದು ಹೇಗೆ? | Oneindia Kannada

2021-07-06 673 Dailymotion

ಕೆ ಎಲ್ ರಾಹುಲ್ ಚೊಚ್ಚಲ ಟೆಸ್ಟ್​ನಲ್ಲಿಯೇ ಎರಡೂ ಇನ್ನಿಂಗ್ಸ್​ಗಳಲ್ಲಿ ಫೇಲಾದ ನಂತರ ರೂಮ್ನಲ್ಲಿ ಬೇಸರದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಅನುಷ್ಕಾ ಹಾಗೂ ವಿರಾಟ್ ನೀವು ಹೀಗೆ ತಲೆ ಮೇಲೆ ಕೈ ಹೊತ್ತು ಕೂರೋದನ್ನು ನಾನು ನೋಡಲಾರೆ. ದಿನವಿಡೀ ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುವುದು ಸರಿಯಲ್ಲ ಅಂತ ಹೇಳಿ ಊಟಕ್ಕೆ ಕರೆದು ಸಮಾಧಾನ ಮಾಡಿದ್ರು ಅನ್ನೋದನ್ನ ಸಂದರ್ಶನವೊಂದರಲ್ಲಿ ಕೆ ಎಲ್ ರಾಹುಲ್ ಹೇಳಿದ್ದಾರೆ.<br /><br />KL Rahul has opened up about Team India skipper Virat Kohli and Anushka Sharma’s positive influence on his mental state following his horrendous Test debut in Australia. <br />

Buy Now on CodeCanyon