Surprise Me!

ಗಂಗೂಲಿ ಪಾತ್ರದಲ್ಲಿ ತೆರೆಮೇಲೆ ಮಿಂಚಲಿರೋ ಸ್ಟಾರ್ ನಟ ಯಾರು ಗೊತ್ತಾ? | Filmibeat Kannada

2021-07-14 635 Dailymotion

ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ.<br /><br />Indian Cricketer Sourav Ganguly confirms his biopic; recommended Ranbir Kapoor as the lead.

Buy Now on CodeCanyon