ಯಶ್ ಹಾಗೂ ರಾಧಿಕಾ ದಂಪತಿ ತಮ್ಮ ಮಗಳಿಗೆ ಐರಾ ಎಂಬ ಹೆಸರಿಟ್ಟಿದ್ದಾರೆ ಆದರೆ ಈ ಪದದ ಅರ್ಥ ಏನು?ಈ ಹೆಸರನ್ನು ತಮ್ಮ ಮಗಳಿಗೆ ಯಾಕೆ ಇಟ್ವಿ ಅನ್ನೋದ್ರ ಬಗ್ಗೆ ರಾಧಿಕಾ ತಿಳಿಸಿದ್ದಾರೆ.<br />#RockingStarYash #YashDaughter #RadhikaPandith<br />Radhika Pandith reveals that why they name their daughter Ayra