When Lord Krishna was about to end Banasura, Shiva comes to protect Banasura and requests to spare his devotee. In this war Lord Krishna defeated Shiva, <br /><br />ಶ್ರೀಕೃಷ್ಣ ಮತ್ತು ಬಾಣಾಸುರನ ನಡುವೆ ಘೋರ ಯುದ್ಧ ಸಂಭವಿಸಿದಾಗ ಬಾಣಾಸುರನ ಉಳಿಸಲು ಶ್ರೀಕೃಷ್ಣ ಪ್ರಯೋಗಿಸಿದ ಸುದರ್ಶನ ಚಕ್ರಕ್ಕೆ ಮಹಾದೇವ ಅಡ್ಡಿಪಡಿಸುತ್ತಾರೆ. ನಂತರ ಮಹಾದೇವ ಮತ್ತು ಕೃಷ್ಣನ ಮಧ್ಯೆ ಯುದ್ಧ ನಡೆಯುತ್ತದೆ