Surprise Me!

ದರ್ಶನ್ ವಿವಾದದಲ್ಲಿ ಬ್ಯುಸಿ, ಸುದೀಪ್ ಶೂಟಿಂಗ್ ನಲ್ಲಿ ಬ್ಯುಸಿ

2021-07-20 950 Dailymotion

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸುತ್ತಿರುವುದು ಖಚಿತವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದಿದ್ದ ಶ್ರೀಲಂಕಾ ಚೆಲುವೆ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ನಟನೆಯೂ ಮಾಡಿದ್ದಾರೆ ಎನ್ನುವುದು ಥ್ರಿಲ್ಲಿಂಗ್ ಸಮಾಚಾರ

Buy Now on CodeCanyon