Surprise Me!

ಭಾರತದಲ್ಲಿ ಬಿಡುಗಡೆಯಾದ ಆಡಿ ಇ-ಟ್ರಾನ್ ಕಾರುಗಳು

2021-07-22 5 Dailymotion

ಆಡಿ ಇಂಡಿಯಾ, ಭಾರತದಲ್ಲಿ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸಿದೆ. ಈ ಕಾರುಗಳ ಆರಂಭಿಕ ಬೆಲೆ ರೂ.99.99 ಲಕ್ಷಗಳಾಗಿದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮತ್ತಷ್ಟು ತಿಳಿಯಲು ಈ ವೀಡಿಯೊ ನೋಡಿ.

Buy Now on CodeCanyon