Surprise Me!

ಶಿಲ್ಪಾ ಶೆಟ್ಟಿಗೆ ಖಡಕ್ ಪ್ರಶ್ನೆ ಕೇಳಿ ಮನೆ ಶೋಧ ನಡೆಸಿದ ಪೊಲೀಸ್

2021-07-24 3 Dailymotion

ನೀಲಿ ಚಿತ್ರ ನಿರ್ಮಾಣದ ದಂಧೆ ಆರೋಪಿ ರಾಜ್ ಕುಂದ್ರ ಪ್ರಕರಣದಲ್ಲಿ ಪತ್ನಿ ಶಿಲ್ಪಾ ಶೆಟ್ಟಿಯೂ ಭಾಗಿಯಾಗಿದ್ದಾರಾ ಎಂದು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮುಂಬೈನ ಜುಹುನಲ್ಲಿರುವ ಶಿಲ್ಪಾ ಶೆಟ್ಟಿ ಬಂಗಲೆ ಮೇಲೆ ಅಪರಾಧ ವಿಭಾಗದ ಪೊಲೀಸರ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಿಲ್ಪಾ ಶೆಟ್ಟಿ ಹೇಳಿಕೆ ಪಡೆದಿದ್ದಾರೆ.<br />

Buy Now on CodeCanyon