Surprise Me!

ದರ್ಶನ್ ನಂತರ ಜೋಗಿ ಪ್ರೇಮ್ ಚಿತ್ರಕ್ಕೆ ಮಂಗ್ಲಿ ಎಂಟ್ರಿ

2021-07-29 581 Dailymotion

ರಾಬರ್ಟ್' ಸಿನಿಮಾದ ಸಕ್ಸಸ್ ನಂತರ ತೆಲುಗು ಗಾಯಕಿ ಮಂಗ್ಲಿ ಮತ್ತೆ ಮತ್ತೆ ಕನ್ನಡದಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ. ಇದೀಗ, ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ಮಂಗ್ಲಿ ಧ್ವನಿಗೂಡಿಸಿದ್ದಾರೆ.<br /><br />Darshan starrer 'Robert' fame singer Mangli new kannada project with Arjun Janya

Buy Now on CodeCanyon