Surprise Me!

ಇದು ನನ್ನ ಮಗನ ಬಲಹೀನತೆ, ಎಷ್ಟು ಸಾರಿ ಹೇಳಿದ್ರು ಕೇಳೋಲ್ಲ

2021-08-06 551 Dailymotion

ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೆವಿ ವಿಜಯೇಂದ್ರ ಪ್ರಸಾದ್, ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ ಆರ್‌ಆರ್‌ಆರ್ ಸಿನಿಮಾ, ಮಗ ರಾಜಮೌಳಿ, ರಾಜಮೌಳಿಯ ಬಲಹೀನತೆ, ತಮ್ಮ ಕತೆಗಳು, ಕತೆಗಳು ಹುಟ್ಟುವುದು ಹೇಗೆ ಹೀಗೆ ಹಲವಾರು ವಿಷಯಗಳನ್ನು ತೆರೆದಿಟ್ಟಿದ್ದಾರೆ.<br /><br />Story writer KV Vijayendra Prasad talked about his son director Rajamouli's weakness. Vijayednra Prasad said Rajamouli take so much time to finish a movie.

Buy Now on CodeCanyon