ಮಧ್ಯ ಚೀನಾದ ಹುಬೈ (Hubei )ಪ್ರಾಂತ್ಯದ ಐದು ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 21 ಜನರು ಸಾವಿಗೀಡಾಗಿದ್ದು ಸುಮಾರು 6,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿದೆ.<br /><br />Five cities in the central Chinese province of Hubei have declared “red alerts” after torrential rain and forced the evacuation of nearly 6,000 people, state media reported