ಸಿಎಂ ಬಸವರಾಜ್ ಬೊಮ್ಮಾಯಿ ಮಗ ಭರತ್ ಕೈಗಾರಿಕಾ ಉದ್ಯಮಿಗಳ ಸಭೆಯಲ್ಲಿ ಭಾಗಿಯಾಗಿದ್ದು ಚರ್ಚೆಗೆ ಕಾರಣವಾಗಿದೆ ಉದ್ಯಮಿಗಳ ಜೊತೆ ಇರುವ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿ ಕಾಂಗ್ರೆಸ್ ಟೀಕೆ ಮಾಡುತ್ತಿದೆ.<br /><br />opposition Congress has raised the matter asking what is the role of Bharath in the CM’s meeting with industry stalwarts. In a tweet on Saturday, the Congress asked if Bharath’s presence had anything to do with the continuation of “dynastic politics” and even called him Dhritarashtra.