ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್ ಒಳಗೆ ಹಾಡಬೇಕು. ಆದರೆ ಸುದೀಪ್ ಅವರು ಅಂದಾಜು 65 ಸೆಕೆಂಡ್ ಗಳಲ್ಲಿ ಹಾಡಿದರು. ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್ ಮಾಡಿದ್ದಾರೆ<br />#KicchaSudeepInsulttoNationalAnthem #Janaganamana<br />The national anthem should be sung in between 48 to 52 seconds. But a netizen has commented by noticing sudeep taking approximately 65 seconds to sing it.<br />