Surprise Me!

ತಾಲಿಬಾನ್ ಕೆಂಗಣ್ಣಿಗೆ ಗುರಿಯಾದ ರಶೀದ್ ಖಾನ್ ಮತ್ತು ಕುಟುಂಬದ ಕಥೆ? | Oneindia Kannada

2021-08-19 1,624 Dailymotion

ಅಫ್ಘಾನಿಸ್ತಾನದ ಸ್ಥಿತಿ ನೋಡಿ ರಶೀದ್ ಖಾನ್ ಮನನೊಂದಿದ್ದು, ತಮ್ಮ ಭಾವನೆಗಳನ್ನು ಇನ್​ಸ್ಟಾಗ್ರಾಮ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ ನನಗೆ ನಿದ್ರೆ ಮಾಡಲಾಗುತ್ತಿಲ್ಲ. ದಯವಿಟ್ಟು ಎಲ್ಲರೂ ಪ್ರಾರ್ಥಿಸಿ ಎಂದು ರಶೀದ್ ಖಾನ್ ಕಣ್ಣೀರ ಪೋಸ್ಟ್ ಹಂಚಿಕೊಂಡಿದ್ದಾರೆ.<br /><br />the famed cricketer Rashid Khan is constantly requesting help for Afghanistan and its countrymen.<br />

Buy Now on CodeCanyon