ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸೃಷ್ಟಿಸಿದ ನರಕಕೂಪದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಣೆ ಮಾಡುವ ಕೆಲಸ ಭರದಿಂದ ನಡೆಯುತ್ತಿದೆ. ಪ್ರತಿದಿನವೂ ಕನ್ನಡಿಗರ ರಕ್ಷಣೆಯಾಗುತ್ತಿದ್ದು, ಕಾಬೂಲ್ ನಲ್ಲಿ ನ್ಯಾಟೋ ಮಿಲಿಟರಿ ಪಡೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ನಾಲ್ವರು ವಾಪಸ್ ಆಗಿದ್ದಾರೆ.<br /><br /><br />Afghanistan returned Kannadigas revealed unknown truths
