ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಷಣವೇ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಂದ ಸಲಹೆಯನ್ನು ಪಡೆಯಬೇಕು. 2004ರ ಸರಣಿಯಲ್ಲಿ ತೆಂಡೂಲ್ಕರ್ ಫಾರ್ಮ್‌ಗೆ ಪರಳಿ ಯಾವ ರೀತಿಯ ಪ್ರದರ್ಶನ ನೀಡಿದರು ಎಂಬುದನ್ನು ಅರಿತುಕೊಂಡು ಅದರಿಂದ ಸ್ಪೂರ್ತಿಯನ್ನು ಪಡೆಯಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್.<br /><br />sunil Gavaskar suggested Kohl take out the drive much like how Sachin Tendulkar did in Sydney after a string of failures in Australia in 2003.<br />