Surprise Me!

ಗಣಪತಿ ಹಬ್ಬಕ್ಕೆ ಕಿಕ್ ಕೊಟ್ಟ ಡಿ ಬಾಸ್, ಅಭಿಮಾನಿಗಳಿಗೆ ಹಬ್ಬ

2021-09-10 2,425 Dailymotion

ದರ್ಶನ್ ಅಭಿನಯಿಸುತ್ತಿರುವ 55ನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ 'ಕ್ರಾಂತಿ' ಎಂದು ಹೆಸರಿಡಲಾಗಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಐದೂ ಭಾಷೆಗಳಲ್ಲಿ ಸಿನಿಮಾದ ಹೆಸರುಳ್ಳ ಪೋಸ್ಟರ್‌ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.<br /><br /> Actor Darshan's multilingual 55th Movie Titled Kranti. V Harikrishna directing the movie, Shaylaga Nag and B Suresh produing.<br />

Buy Now on CodeCanyon