ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಚಿತ್ರದ ಮೊದಲ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು ಚಿತ್ರಕ್ಕೆ ಕ್ರಾಂತಿ ಎಂದು ಹೆಸರಿಡಲಾಗಿದೆ, ಇನ್ನು ಈ ಪೋಸ್ಟರ್ ನಲ್ಲಿ ಕಾಣಸಿಗುವ learn to fight alone ಎಂಬ ಸಾಲು ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ<br /><br /> challenging star Darshan starrer 'Kranti' movie poster was released yesterday, after poster released everyone talk about 'Learn to fight alone' tag line.