ಜಯಲಲಿತಾ ಜೀವನದ ಆಧರಿಸಿದ 'ತಲೈವಿ' ಸಿನಿಮಾವು ಇಂದು ಬಿಡಗುಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರನೌತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಅರವಿಂದ ಸ್ವಾಮಿ ನಟಿಸಿದ್ದಾರೆ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ <br /><br /> AIADMK leader Jayakumar said some factual errors were there about AIADMK leader MGR and Jayalalitha in the movie Thalaivii. He demand to delete that sence